ಕರ್ನಾಟಕದಲ್ಲಿ LPG ಸಿಲಿಂಡರ್ ಸಂಕಷ್ಟ 9ನೇ ದಿನಕ್ಕೆ: ಹೋಟೆಲ್ಗಳು ಬಂದ್, ಮೊಟ್ಟೆ ಬೆಲೆ ಕುಸಿತ!
March 18, 2026
ಕರ್ನಾಟಕದಲ್ಲಿ ಅಡುಗೆ ಅನಿಲದ (LPG) ಕೊರತೆ ದಿನೇದಿನೇ ಗಂಭೀರವಾಗುತ್ತಿದ್ದು, ಇದೀಗ ಈ ಸಮಸ್ಯೆ 9ನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ, ವಿಶೇಷವಾಗಿ ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ...