ನನ್ನ ನೆಚ್ಚಿನ ಬಂಧುಗಳಿಗೆ ಸಾಗರ್ ಅಪ್ಡೇಟ್ ಮಾಡುವ ನಮಸ್ಕಾರಗಳು
ಇಂದು ನಾವು ಮಧ್ಯಪ್ರದೇಶದ ಜಂಬುಲ್ಪುರದಲ್ಲಿ ಸಂಬಂಧಿಸಿದ ವಿಷಯದ ಬಗ್ಗೆ ತಿಳಿದುಕೊಳ್ಳೋಣ
ಸ್ನೇಹಿತರೆ ಈ ವಿಷಯದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಗೂ ತಿಳಿಸುವ ಕರ್ತವ್ಯ ನಮ್ಮದು. ಈ ಘಟನೆ ಕೇವಲ ಒಂದು ಅಪಘಾತವಲ್ಲ ಬದಲಾಗಿ ತಾಯಿಯ ಮಮತೆ ನರ್ಮದಾ ನದಿಯ ಶಾಂತ ನೀರಿನಲ್ಲಿ ನಡೆದ ಈ ಘಟನೆ ದುರಂತ ಇಡೀ ದೇಶವನ್ನೇ ನೋಡುವಂತೆ ಮಾಡಿದೆ.
ತಾಯಿ ಮತ್ತು ಮಗುವಿನ ಮರಣದ ಕಥೆ ?
ಈ ಒಂದು ಅಪಘಾತದಲ್ಲಿ ಒಟ್ಟು ಒಂಬತ್ತು ಜನ ನೀರಿನಲ್ಲಿ ಮುಳುಗಿ ಸಾವನೋಪ್ಪಿದರೆ ಈ ಸಾವನಪ್ಪಿದವರಲ್ಲಿ ದೆಹಲಿ ಮೂಲದ ತಾಯಿ ಒಬ್ಬಳು ನಾಲ್ಕು ವರ್ಷದ ಮಗು ಕೂಡ ಸೇರಿದ್ದಾರೆಈ ವಿಷಯವನ್ನು ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಸಮಯದಲ್ಲಿ (ಎನ್ಡಿಆರ್ಎಫ್)NDRF ಸಿಬ್ಬಂದಿ ನೀರಿನಿಂದ ಶವವನ್ನು ಹೊರ ತೆಗೆಯುವಾಗ ಕಂಡು ಬಂದ ಈ ದೃಶ್ಯ.
ಈ ವಿಷಯವನ್ನು ನೋಡಿದ ಸಿಬ್ಬಂದಿಗಳು ಮನಸ್ಸನ್ನು ಕರಗಿಸುವಂತಿತ್ತು ಆ ತಾಯಿ ಸಾವಿನ ದವಡೆಯಲ್ಲಿ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು ದೃಶ್ಯ ಈ ಸಿಬ್ಬಂದಿಯವರ ಕಣ್ಣಿಗೆ ಕಾಣಿಸಿಕೊಳ್ಳತ್ತು ಆ ತಾಯಿ ತನ್ನ ಮಗುವನ್ನು ತನ್ನ ಎದೆಗೆ ಅಪ್ಪಿಕೊಂಡೆ ಇದ್ದರು ಅಷ್ಟೇ ಅಲ್ಲ ಅವರು ಧರಿಸಿದ ಒಂದೇ ಒಂದು ಲೈಫ್ ಜಾಕೆಟ್ ನಲ್ಲಿ ಇಬ್ಬರು ಒಟ್ಟಿಗೆ ಪತ್ತೆಯಾಗಿದ್ದಾರೆ ಈ ದೃಶ್ಯ ಎನ್ ಡಿ ಆರ್ ಎಫ್ ಸಿಬ್ಬಂದಿಯ ಕಣ್ಣಿಗೆಬಿತ್ತು ವೀಕ್ಷಕರೆ ತನ್ನ ಪ್ರಾಣ ಹೋದರೂ ಪರವಾಗಿಲ್ಲ ಮಗುವನ್ನು ಉಳಿಸಬೇಕೆಂಬ ಆ ತಾಯಿ ಅಂತಿಮ ಪ್ರಯತ್ನ ವಿಫಲವಾಗಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ.
ತಾಯಿಯ ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡು ಆ ತಾಯಿ ಶವವಾದ ಫೋಟೋ ಪ್ರಸ್ತುತ ಈಗಿನ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲಾಗಿದ್ದು ತಾಯಿಯ ಪ್ರೀತಿಗೆ ಸಾಟಿ ಇಲ್ಲ ಎಂಬ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿದೆ ನಾನು ಈ ಫೋಟೋ ನೋಡಿದ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ.
ಲೈಫ್ ಜಾಕೆಟ್ ಇದ್ರು ತಾಯಿ ಅವರು ಬದುಕಲಿಲ್ಲ ಯಾಕೆ?
ಅಪಘಾತದಲ್ಲಿ ತಾಯಿ ಮಗು ಮುಳುಗಿದ ಬೊಟ್ನಲ್ಲಿ ಕ್ಯಾಬಿನ್ ಒಳಗಡೆ (ಒಳಭಾಗ) ಸಿಲುಕಿಕೊಂಡಿದ್ದಾರೆ ನಾಲ್ಕು ವರ್ಷದ ಮಗುವನ್ನು ರಕ್ಷಿಸಲು ಗಡಿಬಿಡಿಯಲ್ಲಿ ತಾಯಿ ಮಗುವನ್ನು ಎದೆಗೆ ಅಪ್ಪಿಕೊಂಡಿದ್ದರು ಆ ಸಮಯದಲ್ಲಿ ಕ್ಯಾಬಿನ್ ಬಾಗಿಲು ಲಾಕ್ ಆಗಿತ್ತು , ಅದಕ್ಕೆ ಅವರು ಹೊರಬರಲು ಸಾಧ್ಯವಿಲ್ಲ ಕ್ಯಾಬಿನ್ ಒಳಗಡೆ ನೀರು ತುಂಬಿ ಉಸಿರು ಗಟ್ಟಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಕೆಯಿಂದ ತಿಳಿದು ಬಂದಿದೆ ಈ ವಿಷಯ ಒಂದು ವೇಳೆ ಅವರು ನೀರಿನಲ್ಲಿ ಮುಕ್ತವಾಗಿ ಮೇಲೆ ಬಂದಿದ್ರೆ ಖಂಡಿತವಾಗಿಯೂ ಜಾಕೆಟ್ ನಲ್ಲಿ ಸಹಾಯದಿಂದ ಆರಾಮಾಗಿ ಬದುಕಿರುತ್ತಿದ್ದರು.
ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಸ್ತುತ ಸ್ಥಿತಿ ಹೇಗಿದೆ ?
ಈ ದುರಂತ ಸಂಬಂಧಿಸಿದ ತಕ್ಷಣ ಸ್ಥಳಿಯರು ಮತ್ತು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ರಕ್ಷಣಾ ಕಾರ್ಯಕರ್ತರು ನೀರಿನಲ್ಲಿ ಬಿದ್ದ 30 ಜನರನ್ನು ಅದರಲ್ಲಿ 17 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ 9 ಶವವನ್ನು ನೀರಿಂದ ಹೊರ ತೆಗೆದು ಇನ್ನುಳಿದ ನಾಲ್ಕು ಜನ ಪ್ರವಾಸಿಗರು ಇನ್ನು ನಾಪತ್ತೆಯಾಗಿತ್ತು , ಅವರ ಪತ್ತೆಗಾಗಿ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಸಿಬ್ಬಂದಿಯುತ ಕಾರ್ಯಾಚರಣೆ ನಡೆಸುತ್ತಿದ್ದಾರೆ ಕುಟುಂಬಸ್ಥರು ಆತಂಕದಿಂದ ಕಾಯುತ್ತಿದ್ದಾರೆ.
ಸಚಿವರಿಂದ ತನಿಖೆಗೆ ಆದೇಶ ?
ಮಧ್ಯಪ್ರದೇಶದ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಬಾವ್ ಸಿಂಗ್ ಮೋದಿಯವರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ ಹಾಗೂ ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಗಿದ ತಕ್ಷಣ ಈ ಭೀಕರ ದುರಂತದಿಂದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಘಟನೆ ಯಾರು ಕಾರಣರಾಗಿದ್ದಾರೆ. ಸುರಕ್ಷತಾ ಕ್ರಮಗಳಲ್ಲಿ ಎಲ್ಲಿ ಲೋಪವಾಗಿದೆ ಎಂಬುದು ಪತ್ತೆಹಚ್ಚಿ ದುರಂತಕ್ಕೆ ಕಾರಣ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ
ಪ್ರಧಾನಿ ಮೋದಿ ಅವರಿಂದ ಪರಿಹಾರ ಪೋಷಣೆ?
ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ಪರಿಹಾರ ಪೋಷಣೆ ಮಾಡಿದ್ದಾರೆ, ಹಾಗೆ ಗಾಯಗೊಂಡವರಿಗೆ 50,000 ಸಹಾಯಧನ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡಲು ಸಿದ್ಧವಾಗಿದೆ ಎಂದು ಮೋದಿಜಿಯವರು ತಿಳಿಸಿದ್ದಾರೆ
ತೀರ್ಮಾನ:
ಜಬಲ್ಪುರದ ಬಾರ್ಗಿ ಡ್ಯಾಂನಲ್ಲಿ ನಡೆದ ಈ ಬೋಟ್ ದುರಂತವು. ನಮ್ಮೆಲ್ಲರಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಪ್ರವಾಸಕ್ಕೆ ಹೋದಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ನೆನಪಿಸುತ್ತದೆ. ಹಾಗೆಯೇ, ಆ ತಾಯಿ ಮತ್ತು ಮಗುವಿನ ಸಾವಿನ ಕಥೆಯು, ತಾಯಿಯ ಪ್ರೀತಿ ಎಷ್ಟು ಅನಂತ ಮತ್ತು ಶಕ್ತಿಶಾಲಿ ಎಂಬುದನ್ನು ಜಗತ್ತಿಗೆ ಸಾರಿದೆ. ನಾಪತ್ತೆಯಾದವರು ಶೀಘ್ರವಾಗಿ ಪತ್ತೆಯಾಗಲಿ ಮತ್ತು ಮೃತಪಟ್ಟವರು ಕುಟುಂಬಗಳಿಗೆ ಈ ದುಃಖವನ್ನು ಮರೆಸುವಂತಹ ಶಕ್ತಿ ಸಿಗಲಿ ಎಂದು ನಾವು ಪ್ರಾರ್ಥಿಸೋಣ
ಹೆಚ್ಚಿನ ಮಾಹಿತಿಗಾಗಿ SagarUpdates ಫಾಲೋ ಮಾಡಿ ಮತ್ತು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ.